ಪ್ರತಿ ದಿನ ಮಾರುಕಟ್ಟೆಯಲ್ಲಿ ಚಿನ್ನದ ದರ(Today Gold Rate) ಎಷ್ಟಿದೆ ಎಂದು ತಿಳಿದುಕೊಳ್ಳುವ ಕುತೂಹಲ ಮತ್ತು ಆಸಕ್ತಿ ಬಹುತೇಕ ಜನರಿಗೆ ಇದ್ದೇ ಇರುತ್ತದೆ ಇದಕ್ಕೆ ಪೂರಕವಾಗಿ ಇಂದಿನ ಚಿನ್ನದ ದರ ವಿವಿಧ ಮಾರುಕಟ್ಟೆಯಲ್ಲಿ ಎಷ್ಟಿದೆ ಎಂದು ಈ ಲೇಖನದಲ್ಲಿ ಪ್ರಕಟಿಸಲಾಗಿದೆ.
ಕೆಲವು ಪ್ರಮುಖ ದೇಶಗಳಲ್ಲಿ ಚಿನ್ನದ ದರ ಎಷ್ಟಿದೆ? ನಮ್ಮ ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ದರ ಎಷ್ಟಿದೆ? ಕ್ಯಾರೆಟ್ ವಾರು ಚಿನ್ನದ ಧಾರಣೆ ಮಾಹಿತಿಯನ್ನು ಸಹ ಇಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ: Digital Ration card-ಡಿಜಿಟಲ್ ರೇಶನ್ ಕಾರ್ಡ ಡೌನ್ಲೋಡ್ ಮಾಡಿಕೊಳ್ಳಲು ಆಪ್ಲಿಕೇಶನ್ ಬಿಡುಗಡೆ!
ಚಿನ್ನದ ಕುರಿತಂತೆ ಒಂದಿಷ್ಟು ಪ್ರಮುಖ ಮಾಹಿತಿ:
ಚಿನ್ನದ ಕುರಿತಂತೆ ಒಂದಿಷ್ಟು ಪ್ರಮುಖ ಮಾಹಿತಿ:
ನಾವು ಪ್ರಾಚೀನ ಕಾಲದಿಂದಲೂ ಶ್ರೀಮಂತಿಕೆ ಮತ್ತು ಗೌರವದ ಸಂಕೇತವಾಗಿದ್ದು ಹಾಗೆ ಧಾರ್ಮಿಕ ಮತ್ತು ಸಂಸ್ಕೃತಿಕ ಆಚರಣೆಗಳಲ್ಲಿ ಚಿನ್ನಕ್ಕೆ ಹೆಚ್ಚಿನ ಮಹತ್ವವನ್ನು ನೀಡುತ್ತಾರೆ. ಚಿನ್ನವನ್ನು ಹೂಡಿಕೆಯ ಸಮಯದಲ್ಲಿ ಉಪಯೋಗಿಸುತ್ತಾರೆ ಮತ್ತು ಇದು ಮುಂದಿನ ಪೀಳಿಗೆಯ ಭವಿಷ್ಯದ ಆರ್ಥಿಕ ಭದ್ರತೆಯನ್ನು ಒದಗಿಸುತ್ತದೆ.
ಇದನ್ನೂ ಓದಿ: Gruhalakshmi 15th Installment- ಗೃಹಲಕ್ಷ್ಮಿ ಯೋಜನೆಯಡಿ ಈ ಜಿಲ್ಲೆಯ ಮಹಿಳೆಯರಿಗೆ 15ನೇ ಕಂತಿನ ಹಣ ಬಿಡುಗಡೆ!
ಕರ್ನಾಟಕದಲ್ಲಿ ಪ್ರಮುಖವಾಗಿ ಇರುವಂತಹ ಚಿನ್ನದ ಗಣಿಗಳು: ಕೋಲಾರದ ಚಿನ್ನದ ಗಣಿ ಇದು ಭಾರತದ ಪ್ರಾಚೀನ ಚಿನ್ನದ ಗಣಿಗಳಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ರಾಯಚೂರು ಜಿಲ್ಲೆಯ ಹುಟ್ಟಿ ಎಂಬ ಸ್ಥಳದಲ್ಲಿ ಚಿನ್ನದ ಗಣಿಗಳು ಇವತ್ತಿಗೂ ಸಹ ಕಾರ್ಯನಿರ್ವಹಿಸುತ್ತಿರುತ್ತವೆ.
ಹೆಚ್ಚಿನದಾಗಿ ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಹಿಂದುಗಳು ಅಕ್ಷಯ ತೃತೀಯ, ದೀಪಾವಳಿ ಮತ್ತು ಇತರ ವಿವಿಧ ಹಬ್ಬಗಳಲ್ಲಿ ಚಿನ್ನವನ್ನು ಖರೀದಿ ಮಾಡುವುದು ಶುಭಕರವಾದದ್ದು ಎಂದು ನಂಬಿರುತ್ತಾರೆ.
ಇದನ್ನೂ ಓದಿ: Akrama sakrama-ಅಕ್ರಮ-ಸಕ್ರಮ ನಮೂನೆ 57 ತಿರಸ್ಕೃತಗೊಂಡ ಅರ್ಜಿ ಪುನರ್ ಪರಿಶೀಲನೆಗೆ ಅವಕಾಶ!
ಇಂದಿನ 22K ಚಿನ್ನದ ದರ ಮಾಹಿತಿ ಹೀಗಿದೆ(12-12-2024):
ಗ್ರಾಂ (Gram) | ಇಂದು (Today) | ನಿನ್ನೆ (Yesterday) |
1 | ₹ 7,285 | ₹7,286 |
10 | ₹ 72,850 | ₹72,851 |
100 | ₹ 7,28,500 | ₹7,28,502 |
ಇದನ್ನೂ ಓದಿ: LIC Scholarship-ಎಲ್‌ಐಸಿಯಿಂದ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ! ಯಾರೆಲ್ಲ ಅರ್ಜಿ ಸಲ್ಲಿಸಬಹುದು?
ಇಂದಿನ 24K ಚಿನ್ನದ ದರ(12-12-2024):
ಗ್ರಾಂ (Gram) | ಇಂದು (Today) | ನಿನ್ನೆ (Yesterday) |
1 | ₹ 7,947 | ₹7,949 |
10 | ₹ 79,470 | ₹79,473 |
100 | ₹ 7,94,700 | ₹7,94,703 |
ದೇಶದ ಪ್ರಮುಖ ನಗರಗಳಲ್ಲಿ ಇಂದಿನ ಚಿನ್ನದ ದರ ಪಟ್ಟಿ ವಿವರ(12-12-2024):
ನಗರ (City) | 22K | 24K |
ಬೆಂಗಳೂರು | ₹ 7,285 | ₹ 7,947 |
ಚೆನ್ನೈ | ₹ 7,286 | ₹ 7,948 |
ಮುಂಬೈ | ₹ 7,283 | ₹ 7,946 |
ದೆಹಲಿ | ₹ 7,304 | ₹ 7,964 |
ಕೋಲ್ಕತ್ತಾ | ₹ 7,278 | ₹ 7,948 |
ಹೈದರಾಬಾದ್ | ₹ 7,288 | ₹ 7,944 |
ಕೇರಳ | ₹ 7,287 | ₹ 7,947 |
ಪುಣೆ | ₹ 7,285 | ₹ 7,944 |
ಅಹಮದಾಬಾದ್ | ₹ 7,292 | ₹ 7,950 |
ಇದನ್ನೂ ಓದಿ: PM kisan-ಪಿಎಂ ಕಿಸಾನ್ ಯೋಜನೆಯ ಅನರ್ಹ ಫಲಾನುಭವಿಗಳಿಂದ 335 ಕೋಟಿ ರೂ ಹಣ ವಾಪಾಸ್! ಇಲ್ಲಿದೆ ಅಧಿಕೃತ ಪಟ್ಟಿ!
ವಿವಿಧ ದೇಶಗಳಲ್ಲಿ ಚಿನ್ನದ ದರ(12-12-2024):
ದೇಶ | 22K | 24K |
ಕುವೈತ್ | ₹ 6,844 | ₹ 7,460 |
ಅಮೇರಿಕಾ | ₹ 6,618 | ₹ 7,041 |
ಕೆನಡಾ | ₹ 6,970 | ₹ 7,365 |
ದುಬೈ | ₹ 7,020 | ₹ 7,580 |
ಸೌದಿ ಅರೇಬಿಯಾ | ₹ 7,019 | ₹ 7,568 |