Dam water level-ರಾಜ್ಯದ ಜಲಾಶಯಗಳ ಇಂದಿನ ನೀರಿನ ಮಟ್ಟ ಮತ್ತು ಸಂಗ್ರಹಣೆ ಮಾಹಿತಿ! 27-06-2024!

ಕರ್ನಾಟಕ ರಾಜ್ಯದ ಜಲಾಶಯಗಳ(karnataka dam water level-2024)ಇಂದಿನ ಒಟ್ಟು ನೀರಿನ ಮಟ್ಟ ಮತ್ತು ಇಲ್ಲಿಯವರೆಗಿನ ನೀರಿನ ಸಂಗ್ರಹಣೆ ಮತ್ತು ಒಳ ಮತ್ತು ಹೊರ ಹರಿವು ಅಂಕಿ-ಅಂಶದ ವಿವರವನ್ನು ಈ ಅಂಕಣದಲ್ಲಿ ಹಂಚಿಕೊಳ್ಳಲಾಗಿದೆ.

Dam water level-ರಾಜ್ಯದ ಜಲಾಶಯಗಳ ಇಂದಿನ ನೀರಿನ ಮಟ್ಟ ಮತ್ತು ಸಂಗ್ರಹಣೆ ಮಾಹಿತಿ! 27-06-2024!
Dam water level-2024

ಕರ್ನಾಟಕ ರಾಜ್ಯದ ಜಲಾಶಯಗಳ(karnataka dam water level-2024)ಇಂದಿನ ಒಟ್ಟು ನೀರಿನ ಮಟ್ಟ ಮತ್ತು ಇಲ್ಲಿಯವರೆಗಿನ ನೀರಿನ ಸಂಗ್ರಹಣೆ ಮತ್ತು ಒಳ ಮತ್ತು ಹೊರ ಹರಿವು ಅಂಕಿ-ಅಂಶದ ವಿವರವನ್ನು ಈ ಅಂಕಣದಲ್ಲಿ ಹಂಚಿಕೊಳ್ಳಲಾಗಿದೆ.

ಕರ್ನಾಟಕ ಪ್ರಕೃತಿ ವಿಕೋಪ ಕೇಂದ್ರ,ಬೆಂಗಳೂರಿನ ತನ್ನ ಅಧಿಕೃತ ಎಕ್ಸಾ ಖಾತೆಯಲ್ಲಿ ಪ್ರಕಟಿಸಿರುವ ಮಾಹಿತಿಯನ್ವಯ ರಾಜ್ಯದ ಎಲ್ಲಾ ಜಲಾಶಯಗಳ ಪ್ರಸ್ತುತ ನೀರಿನ ಮಟ್ಟ, ಒಟ್ಟು ನೀರಿನ ಸಂಗ್ರಹಣೆ, ಒಳ ಮತ್ತು ಹೊರ ಹರಿವು ಎಷ್ಟು? ಎನ್ನುವ ಅಂಕಿ-ಸಂಕ್ಯೆಯ ಮಾಹಿತಿಯನ್ನು ತಿಳಿಸಲಾಗಿದ್ದು, ಮಾಹಿತಿ ಉಪಯುಕ್ತ ಅನಿಸಿದ್ದಲ್ಲಿ ತಪ್ಪದೇ ನಿಮ್ಮ ಬಳಿಯಿರುವ ವಾಟ್ಸಾಪ್ ಗುಂಪುಗಳಲ್ಲಿ ಶೇರ್ ಮಾಡಿ.

ರಾಜ್ಯದ ಮಳೆ ಪ್ರಮಾಣ ನಕ್ಷೆಯ ಮಾಹಿತಿಯ ಪ್ರಕಾರ ಕಳೆದ 24 ಗಂಟೆಗಳಲ್ಲಿ ಉಡುಪಿ ಜಿಲ್ಲೆಯ ಕಾರ್ಕಳ ತಾಲ್ಲೂಕಿನ ರೆಂಜಾಳ ವ್ಯಾಪ್ತಿಯಲ್ಲಿ ಅತ್ಯಧಿಕ 258.5 ಮಿಲಿ ಮೀಟರ್ ಮಳೆ ದಾಖಲಾಗಿರುತ್ತದೆ. ಉಳಿದಂತೆ ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ಮತ್ತು ಬೆಂಗಳೂರು ಅಕ್ಕ-ಪಕ್ಕ ಹಾಗೂ ಮಧ್ಯ ಕರ್ನಾಟಕ ಭಾಗದಲ್ಲಿ ಉತ್ತಮ ಮಳೆ ಬಂದಿರುತ್ತದೆ.

Dam water level-ರಾಜ್ಯದ ಪ್ರಮುಖ ಜಲಾಶಯಗಳು- ಒಳ/ಹೊರ ಹರಿವು((ಕ್ಯೂಸೆಕ್ಸಗಳಲ್ಲಿ)- 27/06/2024

ಜಲಾಶಯಗಳು

ಒಳ ಹರಿವು 

ಹೊರ ಹರಿವು

ಲಿಂಗನಮಕ್ಕಿ

19684

1577

ಸೂಪ

2832

3467

ವರಾಹಿ

1668

0

ಹಾರಂಗಿ

1425

200

ಹೇಮಾವತಿ

4252

250

ಕೃಷ್ಣ ರಾಜಸಾಗರ

3856

472

ಕಬಿನಿ

16977

1000

ಭದ್ರಾ

4082

344

ತುಂಗಾ ಭದ್ರ

582

832

ಘಟಪ್ರಭ

2712

100

ಮಲಪ್ರಭ

0

194

ಆಲಮಟ್ಟಿ

6413

430

ನಾರಾಯಣಪುರ

206

206

ವಾಣಿವಿಲಾಸ ಸಾಗರ

0

147

ಇದನ್ನೂ ಓದಿ: RTC aadhar link-2024: ರೈತರ ಜಮೀನುಗಳಿಗೆ ಆಧಾರ್ ಲಿಂಕ್!

ಇದನ್ನೂ ಓದಿ: labour department application-ಕಾರ್ಮಿಕ ಇಲಾಖೆಯಿಂದ ವಿವಿಧ ಯೋಜನೆಗೆ ಅರ್ಜಿ ಸಲ್ಲಿಸಲು ವೆಬ್ಸೈಟ್ ಲಿಂಕ್ ಬಿಡುಗಡೆ!

karnataka dam water level-2024: ರಾಜ್ಯದ ಪ್ರಮುಖ ಜಲಾಶಯಗಳು- ಸಂಗ್ರಹಣೆ(ಟಿ.ಎಂ.ಸಿ ಗಳಲ್ಲಿ)-27-06-2024 

ಜಲಾಶಯಗಳು

ಗರಿಷ್ಟ ಸಾಮಾರ್ಥ್ಯ 

ಈಗಿನ ಸಂಗ್ರಹಣೆ 27/06/2024

ಇದೆ ಅವಧಿಗೆ ಕಳೆದ ವರ್ಷದ ನೀರಿನ ಮಟ್ಟ      27/06/2023

ಲಿಂಗನಮಕ್ಕಿ

151.75

16.34

11.04

ಸೂಪ

145.33

30.29

31.03

ವರಾಹಿ

31.10

3.25

2.31

ಹಾರಂಗಿ

8.50

3.47

2.66

ಹೇಮಾವತಿ

37.10

11.64

14.64

ಕೃಷ್ಣ ರಾಜಸಾಗರ

49.45

15.01

9.86

ಕಬಿನಿ

19.52

11.31

4.27

ಭದ್ರಾ

71.54

15.88

24.90

ತುಂಗಾಭದ್ರಾ

105.79

5.11

3.91

ಘಟಪ್ರಭ

51.00

8.84

4.08

ಮಲಪ್ರಭ

37.73

6.36

7.07

ಆಲಮಟ್ಟಿ

123.08

33.28

19.65

ನಾರಾಯಣಪುರ

33.31

21.17

14.49

ವಾಣಿವಿಲಾಸ ಸಾಗರ

30.42

18.18

25.01

ಇದನ್ನೂ ಓದಿ: SSC CGL Recruitment 2024-SSC ಯಿಂದ 17000 ಕ್ಕಿಂತ ಹೆಚ್ಚು ಹುದ್ದೆಗಳ ಬೃಹತ್ ನೇಮಕಾತಿ!ಅರ್ಜಿ ಸಲ್ಲಿಕೆ ಆರಂಭ!

ಇದನ್ನೂ ಓದಿ: Parihara status-ನಿಮ್ಮ ಸರ್ವೆ ನಂಬರ್ ಹಾಕಿ ಬರ ಪರಿಹಾರ ಎಷ್ಟು ಬಂದಿದೆ ಎಂದು ತಿಳಿಯಲು ವೆಬ್ಸೈಟ್ ಲಿಂಕ್ ಬಿಡುಗಡೆ!

ರಾಜ್ಯದ ಪ್ರಮುಖ ಜಲಾಶಯಗಳು-ನೀರಿನ ಮಟ್ಟ:- 27-06-2024(ಮೀ ಗಳಲ್ಲಿ)


 ಜಲಾಶಯಗಳು

ಜಲಾಶಯಗಳ ಗರಿಷ್ಟ ಮಟ್ಟ (ಮೀ ಗಳಲ್ಲಿ) ಸಮುದ್ರ ಮಟ್ಟದಿಂದ

ಜಲಾಶಯಗಳ ನೀರಿನ ಮಟ್ಟ (ಮೀ ಗಳಲ್ಲಿ) 27/06/2024

ಕಳೆದ ಸಾಲಿನ ನೀರಿನ ಮಟ್ಟ    (ಮೀ ಗಳಲ್ಲಿ) 27/06/2023

ಲಿಂಗನಮಕ್ಕಿ

554.44

532.64

530.39

ಸೂಪ

564.00

525.73

526.13

ವರಾಹಿ

594.36

571.80

570.17

ಹಾರಂಗಿ

871.38

863.35

859.46

ಹೇಮಾವತಿ

890.58

879.26

881.15

ಕೃಷ್ಣ ರಾಜಸಾಗರ

38.04

26.94

23.72

ಕಬಿನಿ

696.13

691.62

685.96

ಭದ್ರಾ

657.73

637.82

642.80

ತುಂಗಾ ಭದ್ರ

497.71

481.94

481.19

ಘಟಪ್ರಭ

662.91

639.27

633.17

ಮಲಪ್ರಭ

633.80

622.37

622.94

ಆಲಮಟ್ಟಿ

519.60

510.64

507.50

ನಾರಾಯಣಪುರ

492.25

489.17

487.00

ವಾಣಿವಿಲಾಸ ಸಾಗರ

652.24

647.32

650.27