Kaveri koogu-ತೇಗ, ಮಹಾಗಣಿ ಸೇರಿದಂತೆ 12 ಬಗ್ಗೆಯ ಸಸಿಗಳು ಕೇವಲ 3 ರೂ ಗೆ ಮಾರಾಟ! ಇಲ್ಲಿದೆ ಸಂಪೂರ್ಣ ವಿವರ.

 ಕಾವೇರಿ ಕೂಗು ತಂಡದಿಂದ ರೈತರಿಗೆ ಮರಗಳನ್ನು ಬೆಳೆಸಲು ಅನುಕೂಲವಾಗುವ ದೇಸೆಯಲ್ಲಿ ಅತೀ ಕಡಿಮೆ ಬೆಲೆಯಲ್ಲಿ ಉತ್ತಮ ಗುಣಮಟ್ಟದ ವಿವಿಧ ಬಗ್ಗೆಯ ಸಸಿಗಳನ್ನು ವಿತರಿಸಲಾಗುವುದು ಎಂದು ಕಾವೇರಿ ಕೂಗು ತಂಡದಿಂದ ಪ್ರಕಟಣೆ ಹೊರಡಿಸಲಾಗಿದೆ.

ಗಿಡ-ಮರಗಳನ್ನು ತಮ್ಮ ತೋಟದಲ್ಲಿ ಬೆಳೆಸಲು ಆಸಕ್ತಿಯಿರುವ ರೈತ ಭಾಂದವರು ಈ ಯೋಜನೆಯ ಪ್ರಯೋಜನವನ್ನು ಪಡೆದುಕೊಳ್ಳಬವುದು ಬಹುಮುಖ್ಯವಾಗಿ ಅರಣ್ಯ ಕೃಷಿ ಮಾಡಲು ಆಸಕ್ತಿ ಹೊಂದಿರುವ ರೈತರು ಉತ್ತಮ ಗುಣಮಟ್ಟದ ಅತೀ ಕಡಿಮೆ ಬೆಲೆಯಲ್ಲಿ ಈ ತಂಡದವರ ಬಳಿ ಸಸಿಗಳನ್ನು ಪಡೆದು ನಿಮ್ಮ ಜಮೀನಿನಲ್ಲಿ ನೆಡಬವುದಾಗಿದೆ.

ಸಸಿಗಳನ್ನು ಖರೀದಿಸಲು ಯಾರನ್ನು ಸಂಪರ್ಕಿಸಬೇಕು? ಯಾವೆಲ್ಲ ಜಾತಿಯ ಸಸಿಗಳನ್ನು ಕೊಡಲಾಗುತ್ತದೆ? ಸಂಪರ್ಕ ವಿಳಾಸ ಸಂಪೂರ್ಣ ಮಾಹಿತಿಯನ್ನು ಈ ಅಂಕಣದಲ್ಲಿ ವಿವರಿಸಲಾಗಿದೆ. ಈ ಮಾಹಿತಿ ಉಪಯುಕ್ತ ಅನಿಸಿದಲ್ಲಿ ತಪ್ಪದೇ ನಿಮ್ಮ  ಬಳಿಯಿರುವ ವಾಟ್ಸಾಪ್ ಗುಂಪುಗಳಲ್ಲಿ ಶೇರ್ ಮಾಡಿ.

ಇದನ್ನೂ ಓದಿ: HSRP number plate: ಫೆಬ್ರವರಿ 2024ರ ಒಳಗಾಗಿ ನಿಮ್ಮ ಬೈಕ್, ವಾಹನಗಳಿಗೆ ಈ ರೀತಿಯ ನಂಬರ್ ಪ್ಲೇಟ್ ಹಾಕಿಸುವುದು ಕಡ್ಡಾಯ: ಸಾರಿಗೆ ಸಚಿವ ರಾಮಲಿಂಗಾರೆಡ್ಡಿ

forest saplings-ಯಾವೆಲ್ಲ ಸಸಿಗಳು ಲಭ್ಯ?

  • ತೇಗ
  • ಮಹಾಗಣಿ
  • ರಕ್ತ ಚಂದನ
  • ಶ್ರೀಗಂಧ
  • ಶಿವನೇ (ಕೂಳಿ)
  • ಬೀಟೆ
  • ಹೊನ್ನೆ
  • ಹೇಬ್ಬೆವು
  • ಕರಿಮತ್ತಿ
  • ಬೆಟ್ಟದ ನೆಲ್ಲಿ
  • ಸೀತಾ ಫಲ

ಇದನ್ನೂ ಓದಿ: Crop loan-ರಾಜ್ಯ ಸರಕಾರದಿಂದ ರೈತರ ಸಾಲದ ಬಡ್ಡಿ ಮನ್ನಾ! ಈ ಪಟ್ಟಿಯಲ್ಲಿರುವವರಿಗೆ ಪ್ರಯೋಜನ

forest saplings rate- ಬೆಲೆ ಎಷ್ಟು?

ಈ ಮೇಲೆ ನೀಡಿರುವ  ಪಟ್ಟಿಯಲ್ಲಿರುವ ಸಸಿಗಳನ್ನು ರೈತರು ಕೇವಲ 3 ರೂ ಪಾವತಿ ಮಾಡಿ ಖರೀದಿ ಮಾಡಬವುದಾಗಿದೆ.

ಸಸಿ ಖರೀದಿ ಮಾಡಲು ಯಾರನ್ನು ಸಂಪರ್ಕಿಸಬೇಕು?

ಪ್ರಕಟಣೆಯಲ್ಲಿ ತಿಳಿಸಿರುವ ಮಾಹಿತಿಯನ್ವಯ ಆಸಕ್ತ ರೈತರು ಸಸಿಗಳನ್ನು ಖರೀದಿ ಮಾಡಲು ಈ  8792671711(ಸಿದ್ದೇಶ್ ) ಮೊಬೈಲ್ ಸಂಖ್ಯೆಗೆ ಕರೆ ಮಾಡಿ ನಿಮಗೆ ಎಷ್ಟು ಸಸಿ ಬೇಕು ಎಂದು ತಿಳಿಸಿ ಅವರು ನೀಡುವ ವಿಳಾಸಕ್ಕೆ ಹೋಗಿ ಸಸಿಗಳನ್ನು ತೆಗೆದುಕೊಂಡು ಬರಬೇಕು.

Kaveri koogu-ಯಾವುದೇ ದಾಖಲಾತಿಗಳನ್ನು ನೀಡುವ ಅವಶ್ಯಕತೆಯಿಲ್ಲ:

ಸಸಿಗಳನ್ನು ಖರೀದಿ ಮಾಡುಲು ಆಸಕ್ತಿ ಹೊಂದಿರುವ ರೈತರು ಯಾವುದೇ ಬಗ್ಗೆ ಜಮೀನಿನ ದಾಖಲಾತಿಗಳನ್ನು ಒದಗಿಸಬೇಕು ಎನ್ನುವ ನಿಯಮವಿಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ: akrama sakrama yojane- ಅಕ್ರಮ-ಸಕ್ರಮ ಯೋಜನೆಯಡಿ 4 ಲಕ್ಷ ಕೃಷಿ ಪಂಪ್ ಸೆಟ್ ಗೆ ವಿದ್ಯುತ್: ಇಂದನ ಸಚಿವ ಕೆ ಜೆ ಚಾರ್ಜ್