ಜೀವನ ನಡೆಸಲು ಅತೀ ಮುಖ್ಯವಾದ ವಸ್ತು ಹಣ ಇದರ ಕುರಿತು ನಾಗರಿಕರು ಎಷ್ಟು ಜಾಗೃತಿಯಿಂದ ಇದ್ದರು ಕಡಿಮೆಯೇ, ಹಣ ಗಳಿಕೆ ಮಾಡುವುದರ ಜೊತೆಗೆ ಉಳಿಕೆಯನ್ನು ಮಾಡಿ ಉತ್ತಮ ಯೋಜನೆಯಲ್ಲಿ ಹೂಡಿಕೆ ಮಾಡುವುದು ಅಷ್ಟೇ ಮುಖ್ಯ.
ಪ್ರಸಿದ್ಧ ಆರ್ಥಿಕ ಸಲಹೆಗಾರರು ಒಬ್ಬರು ಹೇಳಿರುವ ಒಂದು ಮಾತು ಹಣವನ್ನು ಹೂಡಿಕೆಯಲ್ಲಿ ತೂಡಗಿಸಿಕೊಳ್ಳುವುದು ಎಷ್ಟು ಮುಖ್ಯ ಎಂದು ಹೀಗೆ ಹೇಳುತ್ತಾರೆ ನಾಗರಿಕರು ಅರ್ಥಿಕವಾಗಿ ಉತ್ತಮ ಸ್ಥಿತಿ ತಲುಪಲು ಹಣವನ್ನು ಗಳಿಕೆ ಮಾಡುವುದರ ಜೊತೆಗೆ ನಾವು ದುಡಿದ ಹಣ ಸಹ ನಮಗಾಗಿ ದುಡಿಯುವಂತೆ ಮಾಡಿದರೆ ಮಾತ್ರ ನಾವು ಸುಲಭವಾಗಿ ಬಹು ಕಾಲ ಅರ್ಥಿಕವಾಗಿ ಸಬಲರಾಗಿ ಇರಲು ಸಾಧ್ಯ ಎನ್ನುತಾರೆ.
ಪ್ರಸ್ತುತ ಮಾರುಕಟ್ಟೆಯಲ್ಲಿ ಹಲವು ಹೂಡಿಕೆ ಯೋಜನೆಗಳಿವೆ ಇವುಗಳಲ್ಲಿ ಅತೀ ಸುರಕ್ಷಿತ ಹೂಡಿಕೆ ಯೋಜನೆಯ ಕುರಿತು ಇಂದು ಈ ಅಂಕಣದಲ್ಲಿ ವಿವರಿಸಲಾಗಿದೆ.
ಇದನ್ನೂ ಓದಿ: 1st installment-ಮೊದಲ ಕಂತಿನ ರೂ 2,000 ಹಣ ಬರ ಪರಿಹಾರ ವರ್ಗಾವಣೆ ಪ್ರಾರಂಭ! ನಿಮಗೆ ಜಮಾ ಅಗಿದಿಯಾ? ಚೆಕ್ ಮಾಡಿ.
Gold bond-ಅಂಚೆ ಕಚೇರಿಯ ಚಿನ್ನದ ಬಾಂಡ್ ಯೋಜನೆ:
ಹೌದು ಮಿತ್ರರೇ ಕಳೆದ ವರ್ಷಗಳನ್ನು ಒಮ್ಮೆ ಹಿಂತಿರುಗಿ ನೋಡಿದರೆ ಚಿನ್ನದ ದರ ಏರಿಕೆಯಾತ್ತನೇ ಸಾಗಿದೆ ಹೊರತು ಇಳಿಕೆ ಕಂಡೇ ಇಲ್ಲ ಈ ಕಾರಣದಿಂದಾಗಿ ನಾವು ಇನ್ನಾದರು ಚಿನ್ನದ ಮೇಲೆ ಹೂಡಿಕೆ ಮಾಡಿದ್ದರೆ ಉತ್ತಮ ಆದಾಯವನ್ನು ಪಡೆಯಬವುದು.
ಸುಲಭವಾಗಿ ಕಡಿಮೆ ಹಣ ವ್ಯಯಿಸಿ ಚಿನ್ನವನ್ನು ಖರೀದಿ ಮಾಡಲು ಭಾರತೀಯ ಅಂಚೆ ಇಲಾಖೆಯಿಂದ ಜನಪ್ರಿಯ ಯೋಜನೆ ಒಂದು ಜಾರಿಯಲ್ಲಿದ್ದು ಈ ಯೋಜನೆಯ ವಿವರವನ್ನು ಈ ಕೆಳಗೆ ತಿಳಿಸಲಾಗಿದೆ.
ಇದನ್ನೂ ಓದಿ: LPG cylinder Ekyc-ಗ್ಯಾಸ್ ಸಿಲಿಂಡರ್ ಸಬ್ಸಿಡಿ ಪಡೆಯಲು ಡಿ,31 ರ ಒಳಗಾಗಿ ಇ-ಕೆವೈಸಿ ವೈರಲ್ ಸುದ್ದಿ ಕುರಿತು ಅಧಿಕಾರಿಗಳಿಂದ ಸ್ಪಷ್ಟನೆ!
Post office gold bond yojana-ಈ ಯೋಜನೆಯ ವಿಶೇಷತೆಗಳು:
- ವಾರ್ಷಿಕ 2.5% ಬಡ್ಡಿದರ
- 8 ವರ್ಷದ ಅವಧಿ
- ಕನಿಷ್ಠ 01 ಗ್ರಾಂ ನಿಂದ 04 ಕೆಜಿ ವರೆಗೆ ವ್ಯಕ್ತಿ/ ಅವಿಭಕ್ತ ಕುಟುಂಬಕ್ಕೆ ಬಾಂಡ್ ಕೊಳ್ಳಲು ಅವಕಾಶ
- ಟ್ರಸ್ಟ್, ಚಾರಿಟೇಬಲ್ ಸಂಸ್ಥೆಗಳಿಗೆ 20 ಕೆಜಿ ವರೆಗೆ ಖರೀದಿಸಲು ಅವಕಾಶ
- ಸುರಕ್ಷಿತ ಹೂಡಿಕೆ
- ಅವಧಿಪೂರ್ವ ಹಿಂತೆಗೆತಕ್ಕೆ 5ನೇ ವರ್ಷದಿಂದ ಅವಕಾಶ
- ಪೂರ್ಣ ಅವಧಿ / ಅವಧಿಪೂರ್ವ ಹಿಂತೆಗೆತದ ಸಂದರ್ಭದಲ್ಲಿ ಇರುವ ಚಿನ್ನದ ಬೆಲೆ ಪಡೆಯುವ ಅವಕಾಶ.
ಇದನ್ನೂ ಓದಿ: Secondary agriculture-ಕೃಷಿ ಇಲಾಖೆಯಿಂದ ಶೇ 50 ಸಬ್ಸಿಡಿಯಲ್ಲಿ ನರ್ಸರಿ ಸೇರಿದಂತೆ ಹಲವು ಯೋಜನೆಗೆ ಅರ್ಜಿ ಆಹ್ವಾನ!
Gold yojana-ಈ ಯೋಜನೆಯಲ್ಲಿ ಹೂಡಿಕೆ ಮಾಡುವುದು ಹೇಗೆ?
ಆಸಕ್ತರು ನಿಮ್ಮ ಹತ್ತಿರದ ಅಂಚೆ ಕಚೇರಿಯನ್ನು ಈ ಕೆಳಗೆ ತಿಳಿಸಿರುವ ಅಗತ್ಯ ದಾಖಲಾತಿಗಳ ಸಮೇತ ಕಚೇರಿ ಸಮಯದಲ್ಲಿ ಭೇಟಿ ಮಾಡಿ ಈ ಯೋಜನೆಯಡಿ ಚಿನ್ನದ ಬಾಂಡ್ ಗಳನ್ನು ಖರೀದಿ ಮಾಡಬವುದು.
ಬೇಕಾಗಿರುವ ದಾಖಲೆಗಳು :
ಪಾನ್ ಕಾರ್ಡ, ವಿಳಾಸದ ದಾಖಲೆ ಹಾಗೂ ಬ್ಯಾಂಕ್ ಪಾಸ್‌ಬುಕ್ ಮೊದಲ ಪುಟದ ಪ್ರತಿ.
ಇದನ್ನೂ ಓದಿ: Ration card list-2023: ಜಿಲ್ಲಾವಾರು ವಿತರಣೆಯಾಗದ ರೇಷನ್ ಕಾರ್ಡ ಪಟ್ಟಿ ಬಿಡುಗಡೆ!
Last 8 years gold rate-ಕಳೆದ 08 ವರ್ಷಗಳಲ್ಲಿ ಚಿನ್ನದ ಬೆಲೆ ಏರಿಕೆ!
- 2023 – 57,000 rs
- 2022 – 55,515 rs
- 2021 – 48,720 rs
- 2020 – 48,651 rs
- 2019 – 35,220 rs
- 2018 – 31,438 rs
- 2017 – 29,667 rs
- 2016 – 28,623 rs
- 2015 – 26,343 rs
Indian Post website-ಹೆಚ್ಚಿನ ಮಾಹಿತಿಗಾಗಿ:
ನಿಮ್ಮ ಹತ್ತಿರದ ಅಂಚೆ ಕಚೇರಿಯನ್ನು ಭೇಟಿ ಮಾಡಿ.
ಅಂಚಿ ಇಲಾಖೆ ಅಧಿಕೃತ ವೆಬ್ಸೈಟ್: click here
ಸಹಾಯವಾಣಿ: 18002666868
ಇದನ್ನೂ ಓದಿ: Ayushman Bharat Yojana: ಈ ಕಾರ್ಡ ನಿಮ್ಮ ಬಳಿಯಿದ್ದಲ್ಲಿ 5 ಲಕ್ಷದವರೆಗೆ ಅರ್ಥಿಕ ನೆರವು ಪಡೆಯಬವುದು!